ಅಭಿಷೇಕ್ ಅಂಬರೀಶ್ ಗೆ ಫೋನ್ ಮಾಡಿದ ಕಿಚ್ಚ ಸುದೀಪ್ | FILMIBEAT KANNADA

2019-06-04 3,391

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ತೆರೆಕಂಡಿದೆ. ಅಭಿಷೇಕ್ ಮೊದಲ ಸಿನಿಮಾ ಆಗಿದ್ದ ಕಾರಣ ಇಡೀ ಸೌತ್ ಇಂಡಿಯಾ ಸ್ವಾಗತ ಕೋರಿದೆ. ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ತೆಲುಗು ನಟ ನಾನಿ, ದರ್ಶನ್, ಯಶ್ ಸೇರಿದಂತೆ ಅನೇಕರು ವಿಶ್ ಮಾಡಿದ್ದರು. ಸುದೀಪ್, ಅಂಬಿ ಪುತ್ರನಿಗೆ ಫೋನ್ ಮಾಡಿದ್ದರಂತೆ. 'ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದರು.

Rebel Star Ambareesh son Abhishek's first movie Amar has released. Kiccha Sudeep called Abhishek and praised his acting.

Videos similaires